ಸಂತೋಷ್ ಆನಂದ್ ರಾಮ್ ಮನೆಗೆ ದಿಢೀರ್ ಭೇಟಿ ಕೊಟ್ಟ ಗಣೇಶ್ | Filmibeat Kannada

2018-03-28 214

ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಗೆ ಇಂದು ಸರ್ಪ್ರೈಸ್ ಕಾದಿತ್ತು. ಎಂದಿನಂತೆ ಮನೆಯಲ್ಲಿದ್ದ ಸಂತೋಷ್ ಅವರ ಮನೆಗೆ ದಿಢೀರ್ ಅಂತ ಗೋಲ್ಡನ್ ಸ್ಟಾರ್ ಗಣೇಶ್ ಭೇಟಿ ನೀಡಿದ್ದಾರೆ. ಹೀಗೆ, ಅನೀರಿಕ್ಷಿತವಾಗಿ ಗಣೇಶ್ ಅವರು ಯಾಕೆ ಮನೆಗೆ ಹೋಗಿರಬಹುದು ಅಂತ ಯೋಚನೆ ಮಾಡುತ್ತಿದ್ದಾರೆ. ಅದಕ್ಕೆ ಕಾರಣವಿದೆ.


Kannada actor, golden star ganesh has visited to director santhosh ananddram home and he had breakfast with family.

Videos similaires